ನಿಮ್ಮ ಎಲ್ಲಾ ಕಷ್ಟಗಳಿಗೂ ಇಲ್ಲಿದೆ ಪರಿಹಾರ.

ಸಮಸ್ಯೆಗಳಿಗೆ ಅನುಗುಣವಾಗಿ ಯಂತ್ರಗಳು

ಶಾಸ್ತ್ರೋತ್ರವಾಗಿ ನಿಮ್ಮ ಹೆಸರಿನಲ್ಲಿಯೇ ಸಿದ್ಧಪಡಿಸಿದ ಯಂತ್ರಗಳನ್ನು ಮನೆಗೆ ತಲುಪಿಸಲಾಗುತ್ತದೆ.

 

ಲಕ್ಷ್ಮೀಗಣಪತಿ ಯಂತ್ರ-   ವ್ಯಾಪಾರವನ್ನು ನಷ್ಟದಿಂದ ಲಾಭಕ್ಕೆ ತರಲು .

ಸರಸ್ವತಿ ಪಾರಿಜಾತೇಶ್ವರಿ ಯಂತ್ರ—-  ವಿದ್ಯಾರ್ಥಿಗಳಿಗಾಗಿ , ವಿದ್ಯೆ ಹಾಗು ಉನ್ನತ ವ್ಯಸಾಂಗಕ್ಕೆ.

ಸರ್ವಸಿದ್ಧಿ ಪ್ರದೇವಿ ಯಂತ್ರ —- ಎಲ್ಲಾ ಕೈಹಿಡಿದ ಕಾರ್ಯಾನುಕೂಲಕ್ಕೆ.

ಸರ್ವದುಃಖವಿಮೋಚಿನೀ ಯಂತ್ರ—- ಸರ್ವ ದುಃಖಗಳಿಂದಲೂ ವಿಮೋಚನೆಗಾಗಿ.

ಕುಬೇರ ಯಂತ್ರ —— ಧನ, ಧಾನ್ಯ ಪ್ರಾಪ್ತಿಗಾಗಿ.

ಶರಭ ಯಂತ್ರ—— ಶತ್ರುಗಳ ಮಾಟ , ಮೋಡಿ ನಿವಾರಣೆಗಾಗಿ.

ಗೋಪಾಲ ಯಂತ್ರ—— ಪುತ್ರ ಸಂತಾನ ಪ್ರಾಪ್ತಿಗಾಗಿ.

ಸರ್ವಪಾಪಹರಾದೇವಿ ಯಂತ್ರ— ತಪ್ಪುಗಳ ಪ್ರಯಶ್ಚಿತ್ತ, ಧರ್ಮ ದ್ರೋಹ ನಿವರಣೆಗಾಗಿ.

ಮಹಾ ಸುದರ್ಶನ  ಯಂತ್ರ— ಭೂತ, ಪ್ರೇತ ನಿವಾರಣೆಗಾಗಿ .

ವಹ್ನಿವಾಸಿನಿ ಯಂತ್ರ—- ಕೋರ್ಟು ತಕರಾರು,  ವ್ಯಾಜ್ಯಗಳಿಗಾಗಿ.

ಕಾಮಕಾಳ ಯಂತ್ರ—— ಸತಿಪತಿ ಸಂಭಂದಕ್ಕಾಗಿ.

ಆನಂದ ಯಂತ್ರ—- ಕೀರ್ತಿ, ಪ್ರತಿಷ್ಠೆ, ಗೌರವ,ಅಧಿಕಾರ ಹೆಚ್ಚಳಕ್ಕಾಗಿ.

ಸರ್ವಮಂಗಳ ಯಂತ್ರ—ವಿವಾಹ ಅನುಕೂಲಕ್ಕಾಗಿ.

ಲಕ್ಷ್ಮೀಸರ್ವವಿಘ್ನ ನಿವಾರಿಣಿ ಯಂತ್ರ— ಎಲ್ಲಾ ಕಷ್ಟ ದರಿದ್ರತೆ ನಿವಾರಣೆಗಾಗಿ 

ಮಹಾಲಕ್ಶ್ಮೀ ಯಂತ್ರ—-ಧನ, ಭಾಗ್ಯ, ಐಶ್ವರ್ಯ ಯೋಗಕ್ಕಾಗಿ. 

ಸರ್ವವ್ಯಾದಿ ವಿನಾಶಮಯ ಯಂತ್ರ --- ಸದಾಕಾಲ ಕಾಡುವ ರೋಗ-ಖಾಯಿಲೆಗಳಿಂದ ಮುಕ್ತಿ.

ನಾರಸಿಂಹಮಂತ್ರ  ಯಂತ್ರ--- ಮಕ್ಕಳ ಬಾಲಗ್ರಹ ನಿವಾರಣೆಗಾಗಿ.

ಸೌರಯಂತ್ರ--- ಮಕ್ಕಳಿರುವ ಮನೆಗಳಲ್ಲಿ  ಕಡ್ಡಾಯವಾಗಿ ಇರಬೇಕು.

ಸರ್ವಮ್ರುತ್ಯು ಪ್ರಶಮನಿ ಯಂತ್ರ---- ಮ್ರುತ್ಯುಂಜಯ,  ಕಂಟಕ ನಿವಾರಣೆಗೆ.

ಸುಬ್ರಮಣ್ಯ ಯಂತ್ರ--- ಕುಜದೋಷ ನಿವಾರಣೆಗಾಗಿ.

ವಾಸ್ತು ಯಂತ್ರ--- ವಾಸ್ತು, ಮೂಲೆ ದೋಷ, ಸ್ಥೂಲದೋಷ ನಿವರಣೆಗಾಗಿ.

ಯಂತ್ರಗಳ ಮಹಿಮೆ

 ಲೋಕದಲ್ಲಿ ಮಾನವರ ಎಲ್ಲಾ ಸಂಕಷ್ಟಗಳ ನಿವಾರಣೆಗಾಗಿ ಹಾಗು ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರುವುದಕ್ಕಾಗಿ ಸಾಕ್ಷಾತ್ ಪರಮೇಶ್ವರನು ಪಾರ್ವತಿ ದೇವಿಗೆ ತಿಳಿಸಿದ ಮಾರ್ಗವೆ ಈ ಯಂತ್ರಗಳ ಪೂಜೆ, ಅನುಷ್ಠಾನಗಳಾಗಿವೆ.  ಸರ್ವ ಶಕ್ತಿ ಸ್ವರೂಪಿಣಿಯಾದ ಶಕ್ತಿ ದೇವಿಯ ವಿವಿಧ ರೂಪು -ರೇಖೆಗಳನ್ನು ಜನ ಸಾಮಾನ್ಯರು ಗುರುತಿಸಲು ಸಾಧ್ಯವಾಗದೆ ಇರುವುದರಿಂದ ಋಷಿ- ಮುನಿಗಳು ಹಿಂದು ಧರ್ಮ ಪಾಲನೆ ಮಾಡುವವರಿಗೆ ಜಗನ್ಮಾತೆಯ ಪರಿಕಲ್ಪನೆಯನ್ನು ಹಾಗು ಅನುಗ್ರಹವನ್ನು ಪಡೆಯಲು ಈ ಯಂತ್ರಗಳನ್ನು ನೀಡಿದ್ದಾರೆ. 

ಸರ್ವ ಸಂಕಷ್ಟಗಳ ಪರಿಹಾರಕ್ಕೆ ಮಾರ್ಗ

 ಮಾನವನಿಗೆ ತನ್ನ ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟಕ್ಕೂ ಒಂದು ನಿರ್ಧಿಷ್ಟವಾದ ಯಂತ್ರವಿದೆ. ತನ್ನ ಕಷ್ಟಗಳಿಗೆ ಅನುಗುಣವಾಗಿ ತನ್ನ ಹೆಸರು, ಜನ್ಮ ನಕ್ಷತ್ರ, ಹುಟ್ಟಿದ ದಿನಾಂಕ ಗಳ ಆಧಾರದ ಮೇಲೆ ಸಿದ್ಧ ಪಡಿಸಿದ ಯಂತ್ರಗಳನ್ನು ಪೂಜಿಸುವ ಮೂಲಕ ತನ್ನ ಕಷ್ಟಗಳನ್ನು ಪರಿಹರಿಸಿ ಕೊಳ್ಳಬಹುದು. 

ಯಂತ್ರಗಳನ್ನು ಸಿದ್ಧ ಪಡಿಸುವ ವಿಧಾನ

 

ಎಲ್ಲಾ ಯಂತ್ರಗಳನ್ನು ವೇ||ಬ್ರಂ||ಶ್ರೀ ನಾರಯಣ ಸ್ವಾಮಿ ಗಳ ಉಪಸ್ಥಿತಿಯಲ್ಲಿ  ಅಮ್ರುತ ಸಿದ್ಧಿಯೋಗ, ಸಿದ್ಧಿಯೋಗ  ಸೂರ್ಯ ಚಂದ್ರ ಗ್ರಹಣ ಕಾಲ,ಹುಣ್ಣಿಮೆ, ಅಮವಾಸ್ಯೆ, ಏಕದಶಿ  ಮುಂತಾದ ಘಳಿಗೆಗಳಲ್ಲಿ ಸಮಸ್ಯೆ ಇರುವವರ  ಜನ್ಮ ನಕ್ಷತ್ರ, ಹುಟ್ಟಿದ ದಿನಾಂಕ ಹಾಗು ಅವರ ಹೆಸರಿನಲ್ಲಿ ಸಂಕಲ್ಪ ಮಾಡಿಕೊಂಡು ಆಯ ದೇವತೆಗಳ ಸಪರಿವಾರ ಕ್ರಮ ಪೂಜೆಯಿಂದಲೆ 5 ದಿನಗಳ ಕಾಲ ಪೂಜಿಸಲಾಗುವುದು.

ಹೀಗೆ ಒಬ್ಬರಿಗೆ ಸಿದ್ಧಪಡಿಸಿದ ಯಂತ್ರ ಅಷ್ಟಾಗಿ ಮತ್ತೊಬ್ಬರಿಗೆ ಫಲ ನೀಡುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟು ಕೊಳ್ಳಬೇಕು. 

ಯಂತ್ರಗಳಿಗೆ ರುಧ್ರಾಭಿಷೇಕ, ಶ್ರೀಸೂಕ್ತ ಪುರುಷ ಸೂಕ್ತ, ಅಗ್ನಿಸೂಕ್ತ ಮಹಾನ್ಯಾಸ, ಅರುಣ ಪಾರಾಯಣ, ಮಹಾನಾರಯಣ, ಪ್ರಾಣ ಪ್ರತಿಷ್ಟೆ, ಜೀವ ಕಳಾನ್ಯಾಸಗಳಿಂದ ಶಕ್ತಿ ತುಂಬಿ ಹೋಮಾದಿಗಳನ್ನು ಮಾಡಲಾಗುವುದು.

ಹೀಗೆ ಸಿದ್ಧಪಡಿಸಿದ ತಾಮ್ರ ಅಥವ ಬೆಳ್ಳಿಯ ಯಂತ್ರಗಳಿಗೆ ಕೇವಲ ಕೈಮುಗಿಯುವುದರ ಮೂಲಕ ತಮ್ಮ ಕಷ್ಟಗಳು ಪರಿಹಾರವಾಗುವುದು ಶತಸಿದ್ಧ.

ಉದ್ದೇಶ

 ನಮ್ಮ ಹಿಂದು ಧರ್ಮ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟವಾದ ಧರ್ಮ, ಈ ಧರ್ಮವನ್ನು  ಪಾಲಿಸುವ  ಪ್ರತಿಯೊಬ್ಬರೂ ಸಹ ಎಲ್ಲ ತರಹದ ಕಷ್ಟಗಳಿಂದ ಬಿಡುಗಡೆ ಆಗುವ ಮಾರ್ಗವಿದೆ,  ಈ ಮಾರ್ಗಗಳನ್ನು ಜಗತ್ತಿಗೆ ಸಾರುವುದೆ ನಮ್ಮ ಎಕೈಕ ಉದ್ದೇಶ. 

ಪುಣ್ಯ ಫಲ

  ಯಂತ್ರಗಳ  ಸಿದ್ಧತೆಗೆ ತಗುಲುವ ವೆಚ್ಚವನ್ನು ಹೊರತು ಪಡಿಸಿ ಆದಯದ ಭಾಗವನ್ನು ಆರ್ಥಿಕ ಬೆಂಬಲ ಇಲ್ಲದ  ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ವಿನಿಯೋಗ ಮಾಡಲಾಗುತ್ತದೆ. ಇದರಿಂದ ಸಿಗುವ ಅಭೂತಪೂರ್ವ ಪುಣ್ಯದ ಫಲವು  ತಮ್ಮ ಕುಟುಂಬವನ್ನು ಎಲ್ಲಾ ವಿಪತ್ತುಗಳಿಂದ ಸಂರಕ್ಷಣೆ ಮಾಡುತ್ತದೆ.  

Contact Us

ಪರಂಜ್ಯೋತಿ , 34, ಬೆಳೆಂದೂರು, ಬೆಂಗಳೂರು- 560103

+91- 9591729317, email- paramjyothi.in@gmail.com

face book page- paramjyothi

Hours